Survey On Pollinator Dependence In Diets | |
---|---|
This questionnaire is part of a study being conducted by researchers from Ashoka Trust for Research in Ecology and the Environment (ATREE), Bengaluru. Click here to participateThe questionnaire will take 10-15 minutes to complete. We look forward to your participation in the survey. |
ಪರಾಗಸ್ಪರ್ಶಕ ಅವಲಂಬಿತ ಆಹಾರಕ್ರಮದ ಸಮೀಕ್ಷೆ | |
---|---|
ಈ ಪ್ರಶ್ನಾವಳಿಯು ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ದಿ ಎನ್ವಿರಾನ್ಮೆಂಟ್(ATREE) ನ ಸಂಶೋಧಕರು ನಡೆಸುತ್ತಿರುವ ಅಧ್ಯಯನದ ಒಂದು ಭಾಗವಾಗಿದೆ. ನಾವು ಸೇವಿಸುವ ಬಹುಪಾಲು ಆಹಾರ ವಿಶೇಷವಾಗಿ ತರಕಾರಿಗಳು, ಹಣ್ಣುಗಳು ಮತ್ತು ಕಾಳುಗಳು ಪರಾಗಸ್ಪರ್ಶಕ ಕೀಟಗಳನ್ನು ಅವಲಂಬಿಸಿವೆ, ಉದಾಹರಣೆಗೆ ಜೇನುಹುಳುಗಳು, ನೊಣಗಳು ಮತ್ತು ಚಿಟ್ಟೆಗಳು. ಈ ಅಧ್ಯಯನವು ಬೆಂಗಳೂರಿನಲ್ಲಿನ ಆಹಾರಕ್ರಮದಲ್ಲಿ ಪರಾಗಸ್ಪರ್ಶಕದ-ಅವಲಂಬನೆ ಮತ್ತು ಪರಾಗಸ್ಪರ್ಶಕ-ಸಂಯೋಜಿತ ಕೈತೋಟ(ಹಿತ್ತಲ ತೋಟ)ಗಳ ಕಾರ್ಯಸಾಧ್ಯತೆಯನ್ನು ನಿರ್ಣಯಿಸುವ ಉದ್ದೇಶವನ್ನು ಹೊಂದಿದೆ. ಈ ಅಧ್ಯಯನವು ವೆಲ್ಕಮ್(Wellcome) ಟ್ರಸ್ಟ್ನಿಂದ ಧನಸಹಾಯ ಪಡೆದ SHEFS (ಸಸ್ಟೈನಬಲ್ ಅಂಡ್ ಹೆಲ್ತಿ ಫುಡ್ ಸಿಸ್ಟಮ್ಸ್) ಸಂಶೋಧನಾ ಕಾರ್ಯಕ್ರಮದ ಭಾಗವಾಗಿದೆ. ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿಈ ಪ್ರಶ್ನಾವಳಿಯನ್ನು ಪೂರ್ಣಗೊಳಿಸಲು 10-15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸಮೀಕ್ಷೆಯಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ |